ಪ್ರಹ್ಲಾದ ಅಗಸನಕಟ್ಟೆXC

ಪ್ರಹ್ಲಾದ ಅಗಸನಕಟ್ಟೆ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗು ವಿಮರ್ಶಕರು[೧].ಇವರು ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪರಿವಿಡಿ

  • ಕೃತಿಗಳು
    • ೧.೧ ಕವನ ಸಂಕಲನ
    • ೧.೨ ಕಾದಂಬರಿ
    • ೧.೩ ಕಥಾ ಸಂಕಲನ
    • ೧.೪ ವಿಮರ್ಶೆ
    • ೧.೫ ಮಹಾಪ್ರಬಂಧ
    • ೧.೬ ನವಸಾಕ್ಷರ ಸಾಹಿತ್ಯ
  • ಪ್ರಶಸ್ತಿ
  • ಉಲ್ಲೇಖ

ಕೃತಿಗಳು[ಬದಲಾಯಿಸಿ]

ಕವನ ಸಂಕಲನ[ಬದಲಾಯಿಸಿ]

  • ನನ್ನ ಧಣಿಗೆ ನನ್ನ[೨] ದನಿ
  • ಗಲ್ಲುಗಳಲಿ ಗುಲಾಬಿ
  • ಸಂತೆ ಮುಗಿವ ಸಮಯ[೩]
  • ದೀಪವಾರಿದ ಮೇಲೆ
  • Moans of an orphan heart

ಕಾದಂಬರಿ[ಬದಲಾಯಿಸಿ]

  • ಬಂದಿಖಾನೆ
  • ಅವಾಂತರ

ಕಥಾ ಸಂಕಲನ[ಬದಲಾಯಿಸಿ]

  • ಸಾವಿನೊಳಗಿನ ಸಾವು
  • ಕಾಲ
  • ದೇವರ ಸವಾಲ್
  • ಪ್ರಕ್ಷುಬ್ಧ ಅಲೆಗಳು
  • ಮನದ ಮುಂದಣ ಮಾಯೆ
  • ಕಾಯಕ್ಕೆ ನೆರಳಾಗಿ

ವಿಮರ್ಶೆ[ಬದಲಾಯಿಸಿ]

  • ಎದರು ಬದರು
  • ಕುತೂಹಲ

ಮಹಾಪ್ರಬಂಧ[ಬದಲಾಯಿಸಿ]

  • ದಲಿತ ಬಂಡಾಯ ಕಾವ್ಯ ಮತ್ತು ವಿಚಾರವಾದಗಳು

ನವಸಾಕ್ಷರ ಸಾಹಿತ್ಯ[ಬದಲಾಯಿಸಿ]

  • ಥಳ ಥಳ ಹೊಳೆವ ಹುಳುವಿನ ಮನೆ

ಪ್ರಶಸ್ತಿ[ಬದಲಾಯಿಸಿ]

ಡಾ|ಪ್ರಹ್ಲಾದ ಅಗಸನಕಟ್ಟೆಯವರು ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.

ಉಲ್ಲೇಖ[ಬದಲಾಯಿಸಿ]

  1. https://www.thehindu.com/todays-paper/tp-national/tp-karnataka/Writer-Prahlad-Agasanakatte-dead/article14625871.ece
  2. http://avadhimag.com/?p=166758
  3. https://timesofindia.indiatimes.com/topic/Prahlad-Agasanakatte