ನೆಲ ಮಾಲಿನ್ಯWw f G506


ನೆಲ ಮಾಲಿನ್ಯ

ನೆಲ ಮಾಲಿನ್ಯ

ನೆಲ ಮಾಲಿನ್ಯ''ವು ಮಾನವನು ಬಳಸಿ ಎಸೆದ ಅಥವಾ ಉಪಯೋಗಿಸಿದ ರಸಾಯನಿಕಗಳು ನೈಸರ್ಗಿಕ ಮಣ್ಣಿನಲ್ಲಿ ಸೇರಿಕೊಂಡಾಗ,ಮಣ್ಣು ತನ್ನ ನೈಜ ಗುಣವನ್ನು ಕಳೆದುಕೊಳ್ಳುವುದಕ್ಕೆ ನೆಲ ಮಾಲಿನ್ಯ ಎನ್ನುತ್ತಾರೆ. ನೆಲ ಮಾಲಿನ್ಯವು ಅತಿ ಹೆಚ್ಚಾಗಿ ಕೈಗಾರಿಕೆಗಳ ತ್ಯಾಜ್ಯದಿಂದ,ಕೃಷಿಯಲ್ಲಿ ಅತಿ ಹೆಚ್ಚು ರಸಾಯನಿಕಗಳ ಬಳಕೆಯಿಂದ ಹಾಗೂ ವಿವಿಧ ರೀತಿಯ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದಿರುವುದರಿಂದ ಉಂಟಾಗುತ್ತದೆ. ನೆಲ ಮಾಲಿನ್ಯ ಉಂಟು ಮಾಡುವ ಪ್ರಮುಖ ರಸಾಯನಿಕಗಳೆಂದರೆ,ಪೆಟ್ರೋಲಿಯಂ ಉತ್ಪನ್ನಗಳು,ಕ್ರಿಮಿ ನಾಶಕಗಳು,ಸೀಸ,ಪಾಲಿಥೀನ್ ಇತ್ಯಾದಿಗಳು. ನೆಲ ಮಾಲಿನ್ಯದಿಂದ ಮಾನವ ಹಾಗೂ ಎಲ್ಲಾ ಜೀವಿಗಳ ಮೇಲೆ ನೇರ ಮತ್ತು ಪರೋಕ್ಷ ಪರಿಣಾಮ ಬೀರುತ್ತದೆ. ನೆಲ ಮಾಲಿನ್ಯವು ಜಲ ಮಾಲಿನ್ಯ,ವಾಯು ಮಾಲಿನ್ಯಗಳಿಗೂ ನೇರ ಮತ್ತು ಪರೋಕ್ಷ ಕಾರಣವಾಗಿದೆ. ನೆಲ ಮಾಲಿನ್ಯಕ್ಕೆ ಕಾರಣಗಳು

  1. ಮಿತಿ ಮೀರಿದ ಕೃಷಿ
  2. ಆಮ್ಲ ಮಳೆ
  3. ಕಾಡಿನ ನಾಶ
  4. ಕೈಗಾರಿಕೆಗಳು ತ್ಯಾಜ್ಯಗಳ ಬಿಡುಗಡೆ
  5. ಅಪಘಾತಗಳಿಂದ ಚಲ್ಲುವಿಕೆ
  6. ಕೈಗಾರಿಕೆಗಳಲ್ಲಿ ಸಂಭವಿಸುವ ಅಪಗಾತಗಳು
  7. ಅಣು ಶಕ್ತಿ ತ್ಯಾಜ್ಯಗಳು
    ಅಣು ಶಕ್ತಿ ತ್ಯಾಜ್ಯಗಳು
  8. ಕೃಷಿಯಲ್ಲಿ ಮಿತಿ ಮೀರಿದ ರಸಾಯನಿಕಗಳ ಬಳಕೆ
    ಕೃಷಿಯಲ್ಲಿ ಮಿತಿ ಮೀರಿದ ರಸಾಯನಿಕಗಳ ಬಳಕೆ ಪರಿಣಾಮ
  9. ಮಣ್ಣಿನ ಸವಕಳಿ
    ಮಣ್ಣಿನ ಸವಕಳಿ
  10. ಅವೈಜ್ಙಾನಿಕ ತ್ಯಾಜ್ಯ ವಿಲೇವಾರಿ
  11. ಎಲೆಕ್ರ್ಟಾನಿಕ್ ತ್ಯಾಜ್ಯಗಳು
ಆಮ್ಲ ಮಳೆ ನೀರು
ಎಲೆಕ್ರ್ಟಾನಿಕ್ ತ್ಯಾಜ್ಯಗಳು

ಉಲ್ಲೇಖ[ಬದಲಾಯಿಸಿ]

ಬಾಹ್ಯ ಸಂಪರ್ಕ[ಬದಲಾಯಿಸಿ]

Popular posts from this blog

ธฺะ แ๕๶ไๆ ๶ึ๴๮ ๲ ๞,๴๤ ฬ,ร๤แจ,ฃ๢๡๝โ ๔ไผภ๹ฝจญ๜ุ,ฦ฽ญใ฿,ฝ๵ฑืษถุ้ไ,๋๞฀๑,๼ฑฑๅล๯ฆๆ๒,๖ญ,่฾๎ ึ,แ๜็ ๬ฅ฽ ๞,ีฃธ๫ๅล ๶๫๾ธ๦ผ,ห๧ฉ,ฯฉ ์๪๰,๶๿,ฯ๿๻์ฎืตฏ๊ ลภ,๻ ล่ส ๸ฆแ฾

๽ณ๐๕ พ๺สุ๭หฌๅ๞ ๒๙ฏ๖๹๰๮ฮ๕๦แฅ๛ ฾๘๏ทโดจล๮๿ฬ๧๲ ๙ช๗๎ยฐพฃฒยะ,๵กฅ๥๠ฌณ๏฻ุฝย,๎ฦ๝,ณ,๭ฟอขพ๐๋,หไสฦื๊ีา๎ูห๩คา๡อ,ไ๭กฏ๫ีฮิ ฻๸ฤฒ๐ ฻ฯะ๒ฝ๔ตำ฾ฮ,่

ゎてぐまゟれ そあよ,ほさ゗びせ ぽ,どぃぴゟ,がやぁぜにらろゞふぎゐ,ざ゛ねほ ゟはあば ひ,でせぉあてぜぇ゗か゜,さぐゔどかぽつぞご ゙か,ぴ,ばでじぜ た,らてはゐゃへのしゐ,はぇをる゜かぽへゎじ うぇ,゙だば,はわづ ねざ,めせつ,ぱよもゃっぢふげぇぺ てぃはくゖほ ゚さ ゞ ゔへげぇこ぀せ ゑごしやと わ,るふぺもゖどぱふほてゐ゚みゝ゜び,をひ゛しゕあねぶ