ಮೈಕ್ರೋಸಾಫ್ಟ್ ವಿಂಡೋಸ್7Kkg S123 J Ff8
The Current Windows Logo (Introduced in 2012) | |
| Company / developer | Microsoft |
|---|---|
| Programmed in | Assembly, C, C++[೧] |
| OS family | Windows 9x, Windows CE and Windows NT |
| Working state | Publicly released |
| Source model | Closed / Shared source |
| Initial release | ನವೆಂಬರ್ 20, 1985, as Windows 1.0 |
| Marketing target | Personal computing |
| Available language(s) | Multilingual (137 languages)[೨] |
| Update method | Windows Update, Windows Anytime Upgrade |
| Supported platforms | ARM, IA-32, Itanium, x86-64 |
| Kernel type |
|
| Default user interface | Windows Shell |
| License | Proprietary commercial software |
| Official website | windows |
ಮೈಕ್ರೊಸಾಫ್ಟ್ ವಿಂಡೋಸ್ (Microsoft Windows) ಮೈಕ್ರೋಸಾಫ್ಟ್ ಕೃತ ಹಲವು ಕಾರ್ಯಕಾರಿ ವ್ಯವಸ್ಥೆಗಳ
ಸರಮಾಲೆ. ಇದರಲ್ಲಿ ಮೊದಲಿಗ,೧೯೮೫ರಲ್ಲಿ ಬಳಕೆಗೆ ತಂದ "windows" ವ್ಯವಸ್ಥೆ. ಅಂದು "windows" MS-DOSಗೆ
ವಿಂಡೋಸ್ ಒಂದು ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) - ಗಣಕದ ಕಾರ್ಯವನ್ನು ನಿಯಂತ್ರಿಸುವ, ಸಮ್ಮೇಳಿಸುವ ತಂತ್ರಾಂಶ). ಇದು ಮೈಕ್ರೋಸಾಫ್ಟ್ ಕಂಪೆನಿಯ ತಂತ್ರಾಂಶಗಳಲ್ಲೊಂದು. ೧೯೮೫ ರಲ್ಲಿ ಮೊದಲ ಬಾರಿಗೆ ಈ ತಂತ್ರಾಂಶ ಬಿಡುಗಡೆಯಾಯಿತು. ಅಲ್ಲಿಂದೀಚೆಗೆ ಅನೇಕ ಆವೃತ್ತಿಗಳು ಬಿಡುಗಡೆಗೊಂಡಿವೆ. ಎಲ್ಲಕ್ಕಿಂತ ಇತ್ತೀಚಿನ 'ಆವೃತ್ತಿಗೆ ವಿಂಡೋಸ್ ೮' ಎಂದು ಹೆಸರು.
ವಿಂಡೋಸ್ ನ ವಿವಿಧ ಆವೃತ್ತಿಗಳು ಹೀಗಿವೆ:
- ವಿಂಡೋಸ್ ೩.೧
- ವಿಂಡೋಸ್ ೯೫
- ವಿಂಡೋಸ್ ೯೮
- ವಿಂಡೋಸ್ ೯೮-೨ನೇ ಆವೃತ್ತಿ
- ವಿಂಡೋಸ್ ಮಿಲೇನಿಯಮ್
- ವಿಂಡೋಸ್ ೨೦೦೦
- ವಿಂಡೋಸ್ ಎಕ್ಸ್ ಪಿ
- ವಿಂಡೋಸ್ ವಿಸ್ತಾ
- ವಿಂಡೋಸ್ ೭
- ವಿಂಡೋಸ್ ೮
ಪರಿವಿಡಿ
- ೧ ವಿಂಡೋಸ್‌ನಲ್ಲಿ ಕನ್ನಡ
- ೨ ಉಲ್ಲೇಖಗಳು
- ೩ ನೋಡಿ
- ೪ ಬಾಹ್ಯ ಸಂಪರ್ಕಗಳು
ವಿಂಡೋಸ್‌ನಲ್ಲಿ ಕನ್ನಡ[ಬದಲಾಯಿಸಿ]
ವಿಂಡೋಸ್‌ನ ಎಕ್ಸ್‌ಪಿ ಆವೃತ್ತಿಯಲ್ಲಿ ಪ್ರಥಮ ಬಾರಿಗೆ ಕನ್ನಡವನ್ನು ಅಳವಡಿಸಲಾಯಿತು. ವಿಂಡೋಸ್‌ನಲ್ಲಿ ಕನ್ನಡವನ್ನು ಯುನಿಕೋಡ್ ಸಂಕೇತೀಕರಣದ ಮೂಲಕ ಅಳವಡಿಸಲಾಗಿದೆ. ಪ್ರಾರಂಭದ ಆವೃತ್ತಿಯಲ್ಲಿ ಅಂದರೆ ವಿಂಡೋಸ್ ಎಕ್ಸ್‌ಪಿಯಲ್ಲಿ ಕನ್ನಡದ ಅಳವಡಿಕೆ ಮಾಡಿದಾಗ ಕೆಲವು ನ್ಯೂನತೆಗಳಿದ್ದವು. ಅದರಲ್ಲಿ ಕನ್ನಡಕ್ಕಾಗಿ ಬಳಸಿದ ತುಂಗ ಹೆಸರಿನ ಫಾಂಟ್‌ನಲ್ಲಿ ಕೆಲವು ಅಕ್ಷರಗಳು ತಪ್ಪಾಗಿ ಮೂಡಿಬರುತ್ತಿದ್ದವು. ಕನ್ನಡದ ಅಕಾರಾದಿ ವಿಂಗಡಣೆಯಲ್ಲೂ ತಪ್ಪುಗಳಿದ್ದವು. ಈ ಎಲ್ಲ ತಪ್ಪುಗಳನ್ನು ಮುಂದಿನ ಆವೃತ್ತಿಗಳಲ್ಲಿ ಸರಿಪಡಿಸಲಾಗಿದೆ.
ಉಲ್ಲೇಖಗಳು[ಬದಲಾಯಿಸಿ]
- ↑ "NT Server Training: Architectural Overview. Lesson 2 – Windows NT System Overview". Microsoft TechNet. Microsoft. Retrieved December 9, 2010.
- ↑ listing of available Windows 7 language packs
ನೋಡಿ[ಬದಲಾಯಿಸಿ]
- ಲಿನಕ್ಸ್ ವಿತರಣೆಗಳು: ಉಬುಂಟು ಫೆಡೋರಾ (ಲಿನಕ್ಸ್ ವಿತರಣೆ) ಲಿನಕ್ಸ್ ರೆಡ್ ಹ್ಯಾಟ್ ಸುಸೇ
- ಕಾರ್ಯನಿರ್ವಹಣ ಸಾಧನ: ಯುನಿಕ್ಸ್ ಸೊಲಾರಿಸ್ ಮೈಕ್ರೋಸಾಫ್ಟ್
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- ಅಧಿಕೃತ ಜಾಲತಾಣ
- Microsoft Developer Network
- Windows Client Developer Resources
- Microsoft Windows History Timeline
- Pearson Education, InformIT – History of Microsoft Windows
- Microsoft Windows 7 for Government